ಬ್ಯಾಂಕ್ ಆಫ್ ಬರೋಡಾದಲ್ಲಿ 1,100 ಹುದ್ದೆಗಳ ನೇಮಕಾತಿ: ಪದವೀಧರರಿಗೆ ಉತ್ತಮ ಅವಕಾಶ, ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ.

 

ಬ್ಯಾಂಕ್ ಆಫ್ ಬರೋಡಾ ಅಖಿಲ ಭಾರತ ಮಟ್ಟದಲ್ಲಿ ಖಾಲಿ ಇರುವ ಒಟ್ಟು 1,100 ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.  
ಹುದ್ದೆಗಳ ವಿವರ
ಸಂಸ್ಥೆಯ ಹೆಸರು ಬ್ಯಾಂಕ್ ಆಫ್ ಬರೋಡಾ (Bank of Baroda)
ಹುದ್ದೆಗಳ ಹೆಸರು ವೆಲ್ತ್ ಎಕ್ಸಿಕ್ಯೂಟಿವ್, ಕ್ರೆಡಿಟ್ ಅನಾಲಿಷ್ಟ್
ಒಟ್ಟು ಹುದ್ದೆಗಳು 1,100
ಉದ್ಯೋಗ ಸ್ಥಳ ಅಖಿಲ ಭಾರತ (All India)
ವೇತನ ಶ್ರೇಣಿ ತಿಂಗಳಿಗೆ ₹48,480 - ₹64,820/-

2. ಹುದ್ದೆಗಳು ಮತ್ತು ವೇತನ ವಿವರ
ವೆಲ್ತ್ ಎಕ್ಸಿಕ್ಯೂಟಿವ್ (Wealth Executive): 1,000 ಹುದ್ದೆಗಳು — ವೇತನ: ತಿಂಗಳಿಗೆ ₹48,480/-  
ಕ್ರೆಡಿಟ್ ಅನಾಲಿಷ್ಟ್ (Credit Analyst - C & IC): 100 ಹುದ್ದೆಗಳು — ವೇತನ: ತಿಂಗಳಿಗೆ ₹64,820/-  
3. ಅರ್ಹತಾ ವಿವರಗಳು
ಶೈಕ್ಷಣಿಕ ಅರ್ಹತೆ:
ವೆಲ್ತ್ ಎಕ್ಸಿಕ್ಯೂಟಿವ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಹೊಂದಿರಬೇಕು.  
ಕ್ರೆಡಿಟ್ ಅನಾಲಿಷ್ಟ್: ಮಾನ್ಯತೆ ಪಡೆದ ಸಂಸ್ಥೆಯಿಂದ CA (Chartered Accountant) ಅಥವಾ ಪದವಿ ಪೂರ್ಣಗೊಳಿಸಿರಬೇಕು.  
ವಯೋಮಿತಿ:
ವೆಲ್ತ್ ಎಕ್ಸಿಕ್ಯೂಟಿವ್: 22 ರಿಂದ 32 ವರ್ಷಗಳು.  
ಕ್ರೆಡಿಟ್ ಅನಾಲಿಷ್ಟ್: 21 ರಿಂದ 33 ವರ್ಷಗಳು.  
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 3 ವರ್ಷಗಳು  
SC / ST ಅಭ್ಯರ್ಥಿಗಳು: 5 ವರ್ಷಗಳು  
PwBD (ಸಾಮಾನ್ಯ): 10 ವರ್ಷಗಳು  
PwBD (OBC): 13 ವರ್ಷಗಳು  
PwBD (SC / ST): 15 ವರ್ಷಗಳು 
4. ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ
ಸಾಮಾನ್ಯ, EWS, OBC ಅಭ್ಯರ್ಥಿಗಳಿಗೆ: ₹850/-  
ಪಾವತಿ ವಿಧಾನ: ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ UPI ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು.  
5. ಆಯ್ಕೆ ಪ್ರಕ್ರಿಯೆ
ಅರ್ಜಿಗಳ ಶಾರ್ಟ್‌ಲಿಸ್ಟಿಂಗ್ / ಪರಿಶೀಲನೆ  
ಆನ್‌ಲೈನ್ ಪರೀಕ್ಷೆ (ನಡೆಸಿದಲ್ಲಿ ಮಾತ್ರ)  
ಮನೋಮಾಪನ ಪರೀಕ್ಷೆ (Psychometric Test)  
ಗುಂಪು ಚರ್ಚೆ (GD) ಮತ್ತು ವೈಯಕ್ತಿಕ ಸಂದರ್ಶನ (PI)  
ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ .
6. ಅರ್ಜಿ ಸಲ್ಲಿಸುವ ಹಂತಗಳು
ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ bankofbaroda.in ಗೆ ಭೇಟಿ ನೀಡಿ.  
Careers / Recruitment ವಿಭಾಗಕ್ಕೆ ತೆರಳಿ ಅಧಿಸೂಚನೆಯನ್ನು ಪರಿಶೀಲಿಸಿ.  
Apply Online ಲಿಂಕ್ ಕ್ಲಿಕ್ ಮಾಡಿ, ಅಗತ್ಯ ಶೈಕ್ಷಣಿಕ ಹಾಗೂ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.  
ಅಗತ್ಯ ಪ್ರಮಾಣಪತ್ರಗಳು, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.  
ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.  
ಅರ್ಜಿಯನ್ನು ಸಲ್ಲಿಸಿದ ನಂತರ (Submit), ಸ್ವೀಕೃತಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.  

🛍️ Best Flipkart Offer Today

Shop Now on Flipkart ➔
7. ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 04-09-2026  
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-10-2026  


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ. ಅಗತ್ಯ ದಾಖಲೆಗಳು, ಆನ್‌ಲೈನ್ ಅರ್ಜಿ ಸಲ್ಲಿಸುವ ಸರಳ ಹಂತಗಳು ಹಾಗೂ ಅನ್ನಸೇವೆ ಆಪ್ ಮೂಲಕ ಮನೆಬಾಗಿಲಲ್ಲೇ ಇ-ಕೆವೈಸಿ ಮಾಡುವ ಸಂಪೂರ್ಣ ವಿವರ ಇಲ್ಲಿದೆ.

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!