Karnataka Village Accountant Recruitment 2026: ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ! 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಬೃಹತ್ ನೇಮಕಾತಿ; ಇಂದಿನಿಂದಲೇ ಅರ್ಜಿ ಆರಂಭ!
ಕರ್ನಾಟಕ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಜನತೆಗೆ ಕಂದಾಯ ಇಲಾಖೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯಾದ್ಯಂತ ಖಾಲಿ ಇರುವ 572 ಗ್ರಾಮ ಆಡಳಿತ ಅಧಿಕಾರಿ (Village Accountant) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಇಂದಿನಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
. Village Accountant ನೇಮಕಾತಿ 2026 : 572 ಹುದ್ದೆ, PUC ಅರ್ಹತೆ, ಜುಲೈ 30 ಲಾಸ್ಟ್ ಡೇಟ್.
. ಕರ್ನಾಟಕ ಗ್ರಾಮ ಲೆಕ್ಕಿಗ ನೇಮಕಾತಿ 2026 : 572 ಹುದ್ದೆ, PUC ಪಾಸ್ ಇದ್ರೆ ಸಾಕು, ಆನ್‌ಲೈನ್ ಅರ್ಜಿ ಶುರು.
. ಕರ್ನಾಟಕ ಸರ್ಕಾರ ದಿಂದ ಗ್ರಾಮ ಆಡಳಿತಾಧಿಕಾರಿ / ಗ್ರಾಮ ಲೆಕ್ಕಿಗ Village Accountant ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ.
. 572 ಹುದ್ದೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹಂಚಿಕೆ ಆಗಿದೆ. ಊರಿನಲ್ಲೇ ಕೆಲಸ, ಜಿಲ್ಲಾ ಆಡಳಿತದಲ್ಲಿ ಪವರ್.
VA 2026 : ಶಾರ್ಟ್ ಡಿಟೇಲ್ಸ್
. ವಿವರ / ಮಾಹಿತಿ
1. ಸಂಸ್ಥೆ : ಕರ್ನಾಟಕ ಸರ್ಕಾರ, ಕಂದಾಯ ಇಲಾಖೆ.
2. ಹುದ್ದೆ : ಗ್ರಾಮ ಲೆಕ್ಕಿಗ Village Accountant.
3. ಒಟ್ಟು ಹುದ್ದೆ : 572
4. ವಿದ್ಯಾರ್ಹತೆ : PUC/12th ಪಾಸ್. ಯಾವುದೇ ವಿಷಯ.
5. ವಯಸ್ಸು : 18-35/40 ವರ್ಷ. SC/ST : 40, OBC : 38 ವರ್ಷ.
6. ಅರ್ಜಿ ಶುಲ್ಕ : Gen/OBC : ₹300. SC/ST/ಮಹಿಳೆ : ₹100
7. ಆಯ್ಕೆ : 1. ಲಿಖಿತ ಪರೀಕ್ಷೆ 2. ದಾಖಲೆ ಪರಿಶೀಲನೆ.
8. ಅರ್ಜಿ ಪ್ರಾರಂಭ : 11-07-2026
9. ಅರ್ಜಿ ಕೊನೆ : 30-07-2026
1. ಅಧಿಕೃತ ಸೈಟ್ : https://cetonline.karnataka.gov.in/kea
2. ಪರೀಕ್ಷೆ ಪ್ಯಾಟರ್ನ್ : 100 ಮಾರ್ಕ್ಸ್, 2 ಗಂಟೆ.
ಲಿಖಿತ ಪರೀಕ್ಷೆ OMR :
1. ಕನ್ನಡ : 25 ಮಾರ್ಕ್ಸ್.
2. ಜನರಲ್ + ಕರ್ನಾಟಕ GK : 25 ಮಾರ್ಕ್ಸ್
3. ಕಂಪ್ಯೂಟರ್ ನಾಲೆಜ್ : 25 ಮಾರ್ಕ್ಸ್
4. ಗಣಿತ + ರೀಸನಿಂಗ್ : 25 ಮಾರ್ಕ್ಸ್
3. ಯಾರು ಅಪ್ಲೈ ಮಾಡಬೇಕು?
1. PUC ಪಾಸ್ ಮಾಡಿ ಸರ್ಕಾರಿ ಜಾಬ್ ಹುಡುಕೋವರು.
2. ಊರಲ್ಲೇ ಕೆಲಸ ಬೇಕು ಅಂತ ಇರೋವರು.
3. ಕಂಪ್ಯೂಟರ್ ಬರೋ PUC ವಿದ್ಯಾರ್ಥಿಗಳು.
4. KAS, FDA ಪರೀಕ್ಷೆಗೆ ತಯಾರಿ ಮಾಡ್ತಾ ಇರೋವರು. ಇದು ಬ್ಯಾಕಪ್ + ಅನುಭವ.
4. ಅರ್ಜಿ ಹಾಕೋದು ಹೇಗೆ?
1. https:cetonline.karnataka.gov.in/kea ಗೆ ಹೋಗಿ.
2. VA Recruitment 2026 ಲಿಂಕ್ ಕ್ಲಿಕ್.
3. ಆಧಾರ್, PUC ಮಾರ್ಕ್ಸ್ ಕಾರ್ಡ್, ಫೋಟೋ ಅಪ್ಲೋಡ್.
4. ಫೀ ಕಟ್ಟಿ ಸಬ್ಮಿಟ್. 30-07-2026 ಒಳಗೆ ಮುಗಿಸಬೇಕು.
1. ಅಧಿಕೃತ ಸೈಟ್ : http://www.cetonline.karnataka.gov.in/kea
2. ಹೆಚ್ಚಿನ ಮಾಹಿತಿ : http://www.gombekannada.com
ಈ ನೇಮಕಾತಿಯ ಪರೀಕ್ಷಾ ವಿಧಾನ (Syllabus), ವಯೋಮಿತಿ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸುವ ನೇರ ಲಿಂಕ್‌ಗಾಗಿ ಕೆಳಗೆ ಕಮೆಂಟ್ ಮಾಡಿ ತಿಳಿಸಿ. ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಪಿಯುಸಿ ಮುಗಿಸಿ ಸರ್ಕಾರಿ ಕೆಲಸದ ತಯಾರಿಯಲ್ಲಿದ್ದರೆ ಅವರಿಗೆ ಈ ಲೇಖನವನ್ನು ತಕ್ಷಣವೇ ಶೇರ್ ಮಾಡಿ!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ