Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!


 ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗುವ ಕನಸು ಹೊತ್ತು ವರ್ಷಗಳಿಂದ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬರೋಬ್ಬರಿ 15,000 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಿದೆ.

. ವೃಂದವಾರು ಹುದ್ದೆಗಳ ಹಂಚಿಕೆ (Vacancy Bifurcation)
1. ಕಲ್ಯಾಣ ಕರ್ನಾಟಕ ಭಾಗ (Kalyana Karnataka): 6,967 ಹುದ್ದೆಗಳು.
2. ಕಲ್ಯಾಣೇತರ ಭಾಗ (Residual Parent Cadre - RPC): 8,033 ಹುದ್ದೆಗಳು.
3. ಒಟ್ಟು ಹುದ್ದೆಗಳು: 15,000.

.  ಶಿಕ್ಷಣ ಇಲಾಖೆ ಯಿಂದ ಪ್ರಾಥಮಿಕ + ಪ್ರೌಢಶಾಲೆ ಗಳಲ್ಲಿ ಖಾಲಿ ಇರುವ 15,000 ಹುದ್ದೆಗಳ ಭರ್ತಿ.

1. ಪ್ರದೇಶವಾರು ಬ್ರೇಕ್‌ಅಪ್

ಪ್ರದೇಶ  /  ಒಟ್ಟು ಹುದ್ದೆ

1.  ಕಲ್ಯಾಣ ಕರ್ನಾಟಕ  :  6,967
2.  ಕಲ್ಯಾಣೇತರ ಭಾಗ  :  8,033
3.  ಒಟ್ಟು  :  15,000

2. ಕಲ್ಯಾಣ ಕರ್ನಾಟಕ 6,967 ಹುದ್ದೆ ವಿವರ

ಕ್ರ.ಸಂ  /  ಹುದ್ದೆಗಳ ವಿವರ  /  ಹುದ್ದೆಗಳ ಸಂಖ್ಯೆ
1.  ಪದವೀಧರ ಪ್ರಾಥಮಿಕ ಶಿಕ್ಷಕರು GPT  : 3,228
2.  ಸಹ ಶಿಕ್ಷಕರು ಪ್ರೌಢಶಾಲೆ  :  2,214
3.  ಪ್ರಾಥಮಿಕ ಶಾಲಾ ಶಿಕ್ಷಕರು  :  800
4.  ದೈಹಿಕ ಶಿಕ್ಷಣ ಶಿಕ್ಷಕರು  :  425
5.  ಗಣಕಯಂತ್ರ ವಿಜ್ಞಾನ ಶಿಕ್ಷಕರು  :  300
 6.  ಒಟ್ಟು  :  6,967

3. ಕಲ್ಯಾಣೇತರ ಭಾಗ 8,033 ಹುದ್ದೆ ವಿವರ

ಕ್ರ.ಸಂ  /  ಹುದ್ದೆಗಳ ವಿವರ  /  ಹುದ್ದೆಗಳ ಸಂಖ್ಯೆ

1.  ಪದವೀಧರ ಪ್ರಾಥಮಿಕ ಶಿಕ್ಷಕರು  :  5,272
2.  ಸಹ ಶಿಕ್ಷಕರು ಪ್ರೌಢಶಾಲೆ  :  2,286
3.  ಪ್ರಾಥಮಿಕ ಶಾಲಾ ಶಿಕ್ಷಕರು  :  100
4.  ದೈಹಿಕ ಶಿಕ್ಷಣ ಶಿಕ್ಷಕರು  :  175
5.  ಗಣಕಯಂತ್ರ ವಿಜ್ಞಾನ ಶಿಕ್ಷಕರು  :  200
6.  ಒಟ್ಟು  :  8,033

4.  ಅರ್ಜಿ ಪ್ರಕ್ರಿಯೆ ಯಾವಾಗ ಆರಂಭ? (Application Date & Process)
ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟಗೊಂಡ ಬೆನ್ನಲ್ಲೇ ಶಿಕ್ಷಣ ಇಲಾಖೆಯು ನೇಮಕಾತಿಯ ಮುಂದಿನ ಹಂತಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬೃಹತ್ ನೇಮಕಾತಿಯ ಆನ್‌ಲೈನ್ ಅರ್ಜಿ ಪ್ರಕ್ರಿಯೆ, ವಯೋಮಿತಿ, ಅರ್ಹತೆ ಹಾಗೂ ಪರೀಕ್ಷಾ ದಿನಾಂಕಗಳ ಕಂಪ್ಲೀಟ್ ವಿವರಗಳನ್ನು ಒಳಗೊಂಡ ವಿಸ್ತೃತ ಅಧಿಸೂಚನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಶೀಘ್ರದಲ್ಲೇ ಪ್ರಕಟಿಸಲಿದೆ.

ಅಧಿಕೃತ ಲಿಂಕ್ : http://vkonline.in/Teacherrecruitment
ಅರ್ಜಿ ಸೈಟ್ : http://schooleducation.kar.nic.in

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!