Karnataka Lokayukta Recruitment 2026: ಪರೀಕ್ಷೆಯಿಲ್ಲದೆ ನೇರ ನೇಮಕಾತಿ! ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪಿಯುಸಿ ಆದವರಿಗೆ ಚಾನ್ಸ್!
ಕರ್ನಾಟಕ ಸರ್ಕಾರಿ ವಲಯದಲ್ಲಿ ಕೆಲಸ ಮಾಡಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ಕರ್ನಾಟಕ ಲೋಕಾಯುಕ್ತ ಇಲಾಖೆಯು (Karnataka Lokayukta) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಗೊಂಡಿದ್ದು, ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿಶೇಷವೆಂದರೆ ಈ ನೇಮಕಾತಿಗೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಕೇವಲ ಪಿಯುಸಿ ಮುಗಿಸಿದ ಅರ್ಹ ಅಭ್ಯರ್ಥಿಗಳಿಗೆ ಇದೊಂದು ತಕ್ಷಣದ ಉದ್ಯೋಗಾವಕಾಶವಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ ಮತ್ತು ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
. ಕರ್ನಾಟಕ ಲೋಕಾಯುಕ್ತ ನೇಮಕಾತಿ 2026 : 26 ಹುದ್ದೆ, ಪರೀಕ್ಷೆ ಇಲ್ಲ, ಆಗಸ್ಟ್ 17 ಲಾಸ್ಟ್ ಡೇಟ್.
. ಕರ್ನಾಟಕ ಲೋಕಾಯುಕ್ತ Karnataka Lokayukta ದಲ್ಲಿ 26 ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.
. ಸ್ಪೆಷಲ್ : ಯಾವುದೇ ಲಿಖಿತ ಪರೀಕ್ಷೆ ಇಲ್ಲ. ನೇರ ಸಂದರ್ಶನ + ದಾಖಲೆ ಪರಿಶೀಲನೆ ಮೂಲಕ ಆಯ್ಕೆ.
. Lokayukta Recruitment 2026 : ಶಾರ್ಟ್ ಡಿಟೇಲ್ಸ್.
. ವಿವರ / ಮಾಹಿತಿ
1. ಸಂಸ್ಥೆ : ಕರ್ನಾಟಕ ಲೋಕಾಯುಕ್ತ Karnataka Lokayukta.
2. ಹುದ್ದೆ : ಕ್ಲರ್ಕ್ Clerk + ಟೈಪಿಸ್ಟ್ Typist.
3. ಒಟ್ಟು ಹುದ್ದೆ : 26
4. ವಿದ್ಯಾರ್ಹತೆ : PUC/12th ಪಾಸ್. ಟೈಪಿಸ್ಟ್ ಗೆ ಟೈಪಿಂಗ್ ಸರ್ಟಿಫಿಕೇಟ್.
5. ವೇತನ : ₹34,100 ರಿಂದ ₹67,600
6. ವಯಸ್ಸು : 18-35 ವರ್ಷ. SC/ST/OBC ಗೆ ಸಡಿಲಿಕೆ ಇದೆ.
7. ಆಯ್ಕೆ : 1. ನೇರ ಸಂದರ್ಶನ 2. ದಾಖಲೆ ಪರಿಶೀಲನೆ.
8. ಅರ್ಜಿ ಕೊನೆ : 17-08-2026
9. ಅರ್ಜಿ ವಿಧಾನ : ಆನ್‌ಲೈನ್
10. ಅಧಿಕೃತ ಸೈಟ್ : lokayukta.kar.nic.in
1. ಕೆಲಸ + ಬೆನಿಫಿಟ್ಸ್ ಏನು?
1. ಕೆಲಸ : ಲೋಕಾಯುಕ್ತ ಕಚೇರಿಯಲ್ಲಿ ಫೈಲ್ ಕೆಲಸ, ದಾಖಲೆ ನಿರ್ವಹಣೆ, ಟೈಪಿಂಗ್.
2. ಸಂಬಳ : ಕನಿಷ್ಠ ₹34,100 ಇಂದ ಶುರು, ಅನುಭವದೊಂದಿಗೆ ₹67,600 ವರೆಗೆ.
2. ಯಾರು ಅಪ್ಲೈ ಮಾಡಬಹುದು?
1. PUC ಪಾಸ್ ಮಾಡಿ ಸರ್ಕಾರಿ ಜಾಬ್ ಹುಡುಕೋವರು.
2. ಟೈಪಿಂಗ್ ಬರುವವರು : ಕನ್ನಡ + ಇಂಗ್ಲಿಷ್ ಟೈಪಿಂಗ್ ಸರ್ಟಿಫಿಕೇಟ್ ಇದ್ರೆ ಟೈಪಿಸ್ಟ್ ಹುದ್ದೆಗೆ ಆದ್ಯತೆ.
3. ಪರೀಕ್ಷೆ ಬರೆಯೋಕೆ ಆಗದವರು : ಲಿಖಿತ ಪರೀಕ್ಷೆ ಇಲ್ಲದ ಕಾರಣ ಇದು ಬೆಸ್ಟ್ ಆಪ್ಷನ್.
4. ಫ್ರೆಶರ್ಸ್ : ಅನುಭವ ಬೇಡ.
3. ಅರ್ಜಿ ಹಾಕೋದು ಹೇಗೆ?
1. lokayukta.kar.nic.in ಗೆ ಹೋಗಿ Recruitment 2026 ಕ್ಲಿಕ್.
2. PUC ಮಾರ್ಕ್ಸ್ ಕಾರ್ಡ್, ಜಾತಿ, ಟೈಪಿಂಗ್ ಸರ್ಟಿಫಿಕೇಟ್ ಅಪ್ಲೋಡ್.
3. 17-08-2026 ರೊಳಗೆ ಆನ್‌ಲೈನ್‌ನಲ್ಲಿ ಸಬ್ಮಿಟ್ ಮಾಡಬೇಕು.
ಲಿಂಕ್ : https://tv9kannada.com/karnataka/karnataka-lokayukta-recruitment-2026-clerk-and-typist-jobs-no-exam-apply-by-aug-17-1213191.html

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ