Karnataka High Court Recruitment 2026: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಭರ್ಜರಿ ನೇಮಕಾತಿ! ಡೇಟಾ ಎಂಟ್ರಿ ಸಹಾಯಕ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ; ₹81,100 ವರೆಗೆ ವೇತನ!

ಕರ್ನಾಟಕ ಉಚ್ಚ ನ್ಯಾಯಾಲಯವು (High Court of Karnataka) ಬೆಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಈ ನೇಮಕಾತಿಯ ಅಡಿಯಲ್ಲಿ ಅರ್ಹ ಪದವೀಧರ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಹುದ್ದೆಗಳ ವಿವರ, ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಮತ್ತು ಮಾಸಿಕ ವೇತನ ಶ್ರೇಣಿಯ ಸಂಪೂರ್ಣ ಮಾಹಿತಿ ಕೆಳಗಿನಂತಿದೆ. 


ಕರ್ನಾಟಕ ಉಚ್ಚ ನ್ಯಾಯಾಲಯ High Court of Karnataka ದಲ್ಲಿ 21 ಡೇಟಾ ಎಂಟ್ರಿ ಸಹಾಯಕ Data Entry Assistant ಹುದ್ದೆಗಳ ಭರ್ತಿಗೆ ಅಧಿಸೂಚನೆ. 


. Karnataka High Court DEO 2026 : ಕಂಪ್ಲೀಟ್ ಡಿಟೇಲ್ಸ್
.  ವಿವರ  /  ಮಾಹಿತಿ
1.  ಸಂಸ್ಥೆ  :  ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು.
2.  ಹುದ್ದೆ  :  ಡೇಟಾ ಎಂಟ್ರಿ ಸಹಾಯಕ Data Entry Assistant.
3.  ಒಟ್ಟು ಹುದ್ದೆ  :  21
4.  ವಿದ್ಯಾರ್ಹತೆ  :  ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ (Degree / Graduation) ವಿದ್ಯಾರ್ಹತೆಯನ್ನು ಹೊಂದಿರಬೇಕು. PUC/12th ಪಾಸ್ + ಕಂಪ್ಯೂಟರ್ ಡಿಪ್ಲೋಮಾ.

5.  ಟೈಪಿಂಗ್ ಸ್ಪೀಡ್  :  ಇಂಗ್ಲಿಷ್ 40 wpm + ಕನ್ನಡ 25 wpm
6.  ವೇತನ  :  ₹25,500 ರಿಂದ ₹81,100. ಸ್ಟಾರ್ಟಿಂಗ್ ₹35,000
7.  ವಯಸ್ಸು  :  18-35 ವರ್ಷ. SC/ST : 40, OBC : 38 ವರ್ಷ.
8.  ಅರ್ಜಿ ಶುಲ್ಕ  : .........
9.  ಆಯ್ಕೆ  :  1. ಟೈಪಿಂಗ್ ಟೆಸ್ಟ್ 2. ಸ್ಕಿಲ್ ಟೆಸ್ಟ್ 3. ಸಂದರ್ಶನ
10.  ಪೋಸ್ಟಿಂಗ್  :  ಬೆಂಗಳೂರು - ಹೈಕೋರ್ಟ್ ಮುಖ್ಯ ಆವರಣ.
11.  ಅಧಿಕೃತ ಸೈಟ್  :  karnatakajudiciary.kar.nic.in

ಮಾಸಿಕ ವೇತನ ಶ್ರೇಣಿ (Salary Details)
.  ಕರ್ನಾಟಕ ಹೈಕೋರ್ಟ್‌ನ ಈ ಡೇಟಾ ಎಂಟ್ರಿ ಸಹಾಯಕರ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾವಳಿಗಳ ಪ್ರಕಾರ ಅತ್ಯಂತ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ:

1. ಆರಂಭಿಕ ವೇತನ : ಮಾಸಿಕ ₹25,500 ರಿಂದ ಆರಂಭವಾಗುತ್ತದೆ.
2. ಗರಿಷ್ಠ ವೇತನ : ಸೇವಾ ಹಿರಿತನದ ಆಧಾರದ ಮೇಲೆ ಮಾಸಿಕ ₹81,100 ರವರೆಗೆ ವೇತನ ನೀಡಲಾಗುತ್ತದೆ.

1. ₹80,000 ವರೆಗೆ ಸಂಬಳ ಹೇಗೆ ಬರುತ್ತೆ?

ಬೇಸಿಕ್ : ₹25,500 + DA 42% = ₹10,710 + HRA 15% ಬೆಂಗಳೂರು = ₹3,825 + ಇತರೆ ಅಲೋಯನ್ಸ್ = ಗ್ರಾಸ್ ₹45,000+


4.  ಕೋರ್ಟ್ ಜಾಬ್ ಬೇಕು ಅಂತ ಇರೋವರಿಗೆ ಬೆಸ್ಟ್ ಎಂಟ್ರಿ.

4. ಅರ್ಜಿ ಹಾಕೋದು ಹೇಗೆ?

1. karnatakajudiciary.kar.nic.in ಗೆ ಹೋಗಿ "Recruitment" ಕ್ಲಿಕ್.
2. DEA 2026 ಲಿಂಕ್ ಓಪನ್ ಮಾಡಿ.
3. ಅರ್ಜಿ ಫೀ ಕಟ್ಟಿ ಸಬ್ಮಿಟ್. ಲಾಸ್ಟ್ ಡೇಟ್ ನೋಟಿಫಿಕೇಶನ್‌ನಲ್ಲಿ ಅಪ್‌ಡೇಟ್ ಆಗುತ್ತೆ.
4. ಅಡ್ಮಿಟ್ ಕಾರ್ಡ್ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್.


ಅಧಿಕೃತ ಲಿಂಕ್ : https://kannada.asianetnews.com/state/karnataka-high-court-recruitment-2026-pply-online-for-21-dea-posts-gdp/articleshow-hglwiii


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!