AAI Recruitment 2026: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಭರ್ಜರಿ ಉದ್ಯೋಗಾವಕಾಶ! ಮ್ಯಾನೇಜರ್, ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ!

 

ಎಎಐ ತನ್ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಮ್ಯಾನೇಜರ್ (Manager) ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ (Junior Executive) ಸೇರಿದಂತೆ ಹಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಪ್ರಮುಖ ವಿವರಗಳು ಇಲ್ಲಿದೆ.

ನೇಮಕಾತಿಯ ಪ್ರಮುಖ ವಿವರಗಳು


AAI Recruitment 2026 : 389 ಹುದ್ದೆ, ಆನ್‌ಲೈನ್ ಅರ್ಜಿ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ದಲ್ಲಿ ಸಿವಿಲ್, ಎಲೆಕ್ಟ್ರಿಕಲ್, IT, ಫೈನಾನ್ಸ್, ಕಾನೂನು ಸೇರಿದಂತೆ ವಿವಿಧ ವಿಭಾಗಗಳಲ್ಲಿ ನೇಮಕಾತಿ.

AAI 389 ಹುದ್ದೆ ಶಾರ್ಟ್ ಡಿಟೇಲ್ಸ್
 ವಿವರ                     ಮಾಹಿತಿ
  ಸಂಸ್ಥೆ                Airports Authority of India AAI
  ಹುದ್ದೆ                ಮ್ಯಾನೇಜರ್ Manager, ಜೂನಿಯರ್ ಎಕ್ಸಿಕ್ಯೂಟಿವ್.                             junior Executive
 ಒಟ್ಟು ಹುದ್ದೆ        389
 ವಿಭಾಗ              ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, IT, ಫೈನಾನ್ಸ್,                                   ಆರ್ಕಿಟೆಕ್ಚರ್, ಕಾನೂನು, ಫೈರ್ ಸರ್ವೀಸಸ್
  ಅರ್ಹತೆ            ಇಂಜಿನಿಯರಿಂಗ್ ಪದವಿ, MBA, CA ಅಥವಾ                                        ಸಂಬಂಧಿತ ಪದವಿ
 ಆಯ್ಕೆ                ಕಂಪ್ಯೂಟರ್ ಆಧಾರಿತ ಪರೀಕ್ಷೆ + ದಾಖಲೆ ಪರಿಶೀಲನೆ
ದಿನಾಂಕ         ‌    08-08-2026 ರಿಂದ 07-09-2026
 ವಿಧಾನ             ಆನ್‌ಲೈನ್

ಅಧಿಕೃತ ಸೈಟ್   :   www.aai.aero

ಅರ್ಜಿ ಸಲ್ಲಿಸುವುದು ಹೇಗೆ? (How to Apply)

1.  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು AAI ಯ ಅಧಿಕೃತ ವೆಬ್‌ಸೈಟ್ www.aai.aero ಗೆ ಭೇಟಿ ನೀಡಿ 'Recruitment' ವಿಭಾಗದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
2.  ನೋಟಿಫಿಕೇಶನ್‌ನಲ್ಲಿ ತಿಳಿಸಲಾದ ನಿಗದಿತ ದಿನಾಂಕದ ಒಳಗಾಗಿ ಅಗತ್ಯ ದಾಖಲೆಗಳು ಮತ್ತು ಅರ್ಜಿ ಶುಲ್ಕದೊಂದಿಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)

1.  ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT - Computer Based Test): ಆನ್‌ಲೈನ್ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
2.  ದಾಖಲೆಗಳ ಪರಿಶೀಲನೆ (Document Verification): CBT ಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ವೆರಿಫಿಕೇಶನ್ ಇರಲಿದೆ.
3.  ಸಂದರ್ಶನ / ಧ್ವನಿ ಪರೀಕ್ಷೆ (Voice Test / Interview): ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ (ಅನ್ವಯಿಸುವ ಹುದ್ದೆಗಳಿಗೆ ಮಾತ್ರ).

ಶೈಕ್ಷಣಿಕ ಅರ್ಹತೆ (Educational Qualification)

1.  ಜೂನಿಯರ್ ಎಕ್ಸಿಕ್ಯೂಟಿವ್: ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree), B.Sc / B.E / B.Tech (ಇಂಜಿನಿಯರಿಂಗ್) ಪೂರ್ಣಗೊಳಿಸಿರಬೇಕು.
2.  ಮ್ಯಾನೇಜರ್ ಹುದ್ದೆಗಳು: ಸಂಬಂಧಪಟ್ಟ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ (PG/MBA) ಜೊತೆಗೆ ನಿಗದಿತ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.


2. ಅರ್ಜಿ ಹಾಕೋಕೆ ಬೇಕಾಗೋ ದಾಖಲೆ

1. ಪಾಸ್‌ಪೋರ್ಟ್ ಸೈಜ್ ಫೋಟೋ
2. ಸಹಿ
3. ಎಡಗೈ ಹೆಬ್ಬೆರಳ ಗುರುತು
4. ಶೈಕ್ಷಣಿಕ ದಾಖಲೆ : 10th, ಪದವಿ ಮಾರ್ಕ್ಸ್ ಕಾರ್ಡ್
5. ಜಾತಿ ಸರ್ಟಿಫಿಕೇಟ್ ಇದ್ರೆ

3. ಆಯ್ಕೆ ಪ್ರಕ್ರಿಯೆ

ಸ್ಟೆಪ್ 1 : ಕಂಪ್ಯೂಟರ್ ಆಧಾರಿತ ಪರೀಕ್ಷೆ CBT - Aptitude, GK, ಟೆಕ್ನಿಕಲ್
ಸ್ಟೆಪ್ 2 : ದಾಖಲೆ ಪರಿಶೀಲನೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!