EPFO 3.0 PF Withdrawal Rules: ಪಿಎಫ್ ಹಿಂಪಡೆಯುವಿಕೆ ನಿಯಮಗಳು ಸಂಪೂರ್ಣ ಬದಲಾವಣೆ! ನಿಮ್ಮ ಪಿಂಚಣಿ ಮೇಲೆ ಹೇಗೆ ಎಫೆಕ್ಟ್ ಆಗುತ್ತೆ ಗೊತ್ತಾ?
2026 EPFO 3.0 ಅಪ್ಡೇಟ್ ನಲ್ಲಿ ಪಿಎಫ್ withdrawal ರೂಲ್ಸ್ ಸಂಪೂರ್ಣ ಬದಲಾವಣೆ. 75% ಹಣ ತಕ್ಷಣ ತೆಗೆಯಬಹುದು. ಯುಪಿಐ ಮೂಲಕ ಪಿಎಫ್, ಟೆನ್ಶನ್‌ಗೆ 36 ತಿಂಗಳು ಕಾಯಬೇಕು.ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.ದೇಶದ ಸಂಘಟಿತ ವಲಯದ ಉದ್ಯೋಗಿಗಳ ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಭವಿಷ್ಯ ನಿಧಿ ಸಂಸ್ಥೆಯು (EPFO) ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಆದರೆ, ಈಗ ಇಪಿಎಫ್‌ಒ ತನ್ನ ನಿಯಮಗಳಲ್ಲಿ ಭಾರಿ ದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಸಜ್ಜಾಗಿದೆ. ಹೌದು, ಕೇಂದ್ರ ಸರ್ಕಾರವು "EPFO 3.0" ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಇದರ ಅಡಿಯಲ್ಲಿ ಪಿಎಫ್ ಹಣವನ್ನು ಹಿಂಪಡೆಯುವ ಹಲವು ನಿಯಮಗಳು ಬದಲಾಗಲಿವೆ.ಈ ಹೊಸ ನಿಯಮಗಳು ಕೇವಲ ಹಣ ಹಿಂಪಡೆಯುವುದಕ್ಕೆ ಮಾತ್ರ ಸೀಮಿತವಾಗಿರದೆ, ನಿವೃತ್ತಿಯ ನಂತರ ಸಿಗುವ ನಿಮ್ಮ ಮಾಸಿಕ ಪಿಂಚಣಿ (Pension) ಮೇಲೂ ಭಾರಿ ದೊಡ್ಡ ಪ್ರಭಾವ ಬೀರಲಿವೆ. ಹಾಗಾದರೆ ಏನಿದು EPFO 3.0 ನಿಯಮ? ಇದರಿಂದ ಮಧ್ಯಮ ವರ್ಗದ ಮತ್ತು ಉದ್ಯೋಗಸ್ಥ ಜನರಿಗೆ ಆಗುವ ಲಾಭ-ನಷ್ಟಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.ಏನಿದು EPFO 3.0 ಯೋಜನೆ? (What is EPFO 3.0?)
ಕೇಂದ್ರ ಸರ್ಕಾರವು ಪಿಎಫ್ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸಲು, ಪಾರದರ್ಶಕತೆ ತರಲು ಮತ್ತು ಉದ್ಯೋಗಿಗಳಿಗೆ ತಂತ್ರಜ್ಞಾನದ ಗರಿಷ್ಠ ಲಾಭ ನೀಡಲು ಇಪಿಎಫ್‌ಒ ವ್ಯವಸ್ಥೆಯನ್ನು ಆಧುನೀಕರಿಸುತ್ತಿದೆ. ಇದನ್ನೇ EPFO 3.0 ಎಂದು ಕರೆಯಲಾಗುತ್ತಿದ್ದು, ಇದರ ಅಡಿಯಲ್ಲಿ ಹಳೆಯ ಸಾಂಪ್ರದಾಯಿಕ ನಿಯಮಗಳನ್ನು ಕೈಬಿಟ್ಟು, ಹೊಸ ಮಾದರಿಯ ಡಿಜಿಟಲ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.
EPFO 3.0 ಬಂತು: ನಿಮ್ಮ ಪಿಎಫ್ ಹಣ ಇನ್ಮುಂದೆ ATM ಥರಾ ಸಿಗುತ್ತೆ.
ಹೌದು ಇನ್ಮುಂದೆ PF ತೆಗಿಯೋಕೆ ಆಫೀಸ್ ಸುತ್ತೋದು, ಎಂಪ್ಲಾಯರ್ ಗೆ ಫೀಸ್ ಅನ್ನೋದು ಬೇಡ.2026 ರ EPFO ಅಪ್ಡೇಟ್ಟ್ ಬಂದಿದೆ. ನಿಮ್ಮ ಜೇಬಲ್ಲಿ ಇರೋ ಫೋನ್ ಪೇ, ಗೂಗಲ್ ಪೇ ಥರಾನೇ PF ಹಣ UPI ಮೂಲಕ ತೆಗೆಯಬಹುದು.
ಕೇಂದ್ರ ಸರ್ಕಾರ ಅಕ್ಟೋಬರ್ 13 2025 ರಂದು ಈ ಹೊಸ ರೂಲ್ಸ್ ಪಾಸ್ ಮಾಡಿದೆ. 2026 ರಿಂದ ಹಂತ ಹಂತವಾಗಿ ಜಾರಿಗೆ ಬರುತ್ತಿದೆ. ಅಷ್ಟಕ್ಕೂ ಏನೇನು ಬದಲಾವಣೆ ಆಗಿದೆ? ನಿಮ್ಮ ಪೆನ್ಷನ್ ಗೆ ಡೇಂಜರ್ ಇದಿಯಾ ? ಬನ್ನಿ ನೋಡೋಣಾ.
1. ಏಳು ದೊಡ್ಡ ಬದಲಾವಣೆ - ಹಳೆ VS ಹೊಸ ರೂಲ್
. ಯಾವ ವಿಷಯ -- ಮೊದಲು ಹೇಗಿತ್ತು? -- EPFO 3.0 ನಲ್ಲಿ ಹೇಗಿದೆ?
. ಎಷ್ಟು ತೆಗಿಯಬಹುದು -- ನಿಮ್ಮ ಕೊಡುಗೆ ಮಾತ್ರ -- ನೀವು + ಕಂಪನಿ ಹಾಕಿದ ದುಡ್ಡು + ಬಡ್ಡಿ ಸೇರಿಸಿ 75%
. ಕನಿಷ್ಠ ಸರ್ವಿಸ್ -- ಮನೆಗೆ ಐದು ವರ್ಷ, ಮದುವೆಗೆ ಏಳು ವರ್ಷ -- ಎಲ್ಲದಕ್ಕೂ 12 ತಿಂಗಳು ಕೆಲಸ ಮಾಡಿದರೆ ಸಾಕು
. ಡಾಕುಮೆಂಟ್ -- ಮೆಡಿಕಲ್ ಬಿಲ್, ಮದುವೆ ಕಾರ್ಡ್ ಬೇಕಿತ್ತು. -- 75% ತೆಗಿಯೋಕೆ ಯಾವ ಪೇಪರ್ ಬೇಡ
. UPI/ATM -- ಇರಲೆ ಇಲ್ಲಾ -- PF/ATM ಕಾರ್ಡ್ + UPI ಮೂಲಕ ಇನ್ಸ್ಟಂಟ್
. ಕ್ಯಾಟಗಿರಿ -- 13 ಗೊಂದಲದ ಕಾರಣಗಳು -- 3 ಮಾತ್ರ :1 ಅಗತ್ಯ,2 ಮನೆ,3 ವಿಶೇಷ ಸಂದರ್ಭ
. ಪೆನ್ಷನ್ ಹಣ -- ಕೆಲಸ ಬಿಟ್ಟು ಎರಡು ತಿಂಗಳಿಗೆ ಸಿಗುತ್ತಿತ್ತು -- ಈಗ 36 ತಿಂಗಳು =3ವರ್ಷ ಕಾಯಬೇಕು.
. ಮಿನಿಮಮ್ ಬ್ಯಾಲೆನ್ಸ್ -- ಇರಲಿಲ್ಲ -- 25% PF ಅಕೌಂಟಿನಲ್ಲಿ ಉಳಿಸಿರಬೇಕು.
2 . UPI ಮೂಲಕ PF ಹಣ ತಾಗಿಯೋದು ಹೇಗೆ?
EPFO 3.0 ನಲ್ಲಿ "ATM ಥರ PF " ಕಾನ್ಸೆಪ್ಟ್ ಬಂದಿದೆ.
1. ಸ್ಟೆಪ್ 1 : UMAN ಆ್ಯಪ್ ಓಪನ್ ಮಾಡಿ >EPFO>"withdrawl via UPI " ಕ್ಲಿಕ್ ಮಾಡಿ.2. ಸ್ಟೆಪ್ 2 : QR ಕೋಡ್ ಜನರೇಟರ್ ಆಗುತ್ತೆ.3 . ಸ್ಟೆಪ್ 3 : ₹25000 ತನಕ ತಕ್ಷಣ ಬ್ಯಾಂಕ್ ಗೆ ತಕ್ಷಣ ಬರುತ್ತೆ. ದೊಡ್ಡ ಮೊತ್ತಕ್ಕೆ 24 ಗಂಟೆ.ಗಮನಿಸಿ : ನಿಮ್ಮ UAN - ಆಧಾರ್ ಲಿಂಕ್ + e-kYC ಕಂಪ್ಲೀಟ್ ಆಗಿರಬೇಕು. ಎಂಪ್ಲಾಯರ್ ಅಪ್ರೂವಲ್ ಬೇಡ.3 . ಪೆನ್ಷನ್ & EPF ಮೊತ್ತದ ಮೇಲೆ ಏನು ಪರಿಣಾಮ?. ಒಳ್ಳೆಯ ಸುದ್ದಿ :ಕೆಲಸ ಹೋದ 1 ತಿಂಗಳಲ್ಲಿ PF ನ 75% ತೆಗೆಯಬಹುದು. ಮೊದಲು ನಿಮ್ಮ ದುಡ್ಡು ಮಾತ್ರ ಸಿಗುತ್ತಿತ್ತು. ಈಗ ಕಂಪನಿ ಹಾಕಿದ ದುಡ್ಡು ಕೂಡ ಸಿಗುತ್ತೆ.. ಸ್ವಲ್ಪ ಕಹಿ ಸುದ್ದಿ :
1. 25% ಹಣ ಲಾಕ್ : ರಿಟೈರ್ಮೆಂಟ್ ಸೆಪ್ಟಿಗಾಗಿ 25% PF ತಗಿಯೋಕೆ ಆಗಲ್ಲ. ಉದಾ: 4 ಲಕ್ಷ PF ಇದ್ದರೆ 3 ಲಕ್ಷ ಮಾತ್ರ ಸಿಗುತ್ತೆ. 1 ಲಕ್ಷ ಉಳಿಯುತ್ತೆ.2. ಪೆನ್ಷನ್ ಗೆ 3 ವರ್ಷ ವೆಟ್ : ಮೊದಲು ಕೆಲಸ ಬಿಟ್ಟು ಎರಡು ತಿಂಗಳಿಗೆ EPS ಹಣ ಸಿಗುತ್ತಿತ್ತು.ಈಗ 36 ತಿಂಗಳು ಕಾಯಬೇಕು ಕಾರಣ : ಜನ ಬೇಗ ದುಡ್ಡು ತೆಗೆದು ರಿಟೈರ್ಮೆಂಟ್ ಟೈಮಿಗೆ ಖಾಲಿ ಕೈ ಆಗಬಾರದು ಅಂತ.
4. ಯಾವಾಗ 100% PF ತೆಗೆಯಬಹುದು?1. 55 ವರ್ಷ ಆದಮೇಲೆ ರಿಟೈರ್ ಆದರೆ2. ಶಾಶ್ವತ ಅಂಗವೈಕಲ್ಯಾ ಅಥವಾ VRS ತಗೊಂಡ್ರೆ 3. ಭಾರತ ಬಿಟ್ಟು ವಿದೇಶದಲ್ಲಿ ಸೆಟ್ಟಲ್ ಆದರೆ
5. ಗೊಂಬೆ ಕನ್ನಡ ಟಿಪ್ಸ್ 1 . ಫೇಕ್ ಲಿಂಕ್ ನಂಬಬೇಡಿ: PF UPI ಲಿಂಕ್ಅಂತ ಟೆಲಿಗ್ರಾಂ ನಲ್ಲಿ ಬರೋ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ. UMANG ಆ್ಯಪ್ ಮಾತ್ರಅಧಿಕೃತ.2. KYC ಮಾಡಿಸಿ: UNA ಆಧಾರ್ ಬ್ಯಾಂಕ್ ಲಿಂಕ್ ಇಲ್ಲ ಅಂದ್ರೆ UPI ವರ್ಕ್ ಆಗಲ್ಲ. 3. 25% ಉಳಿಸಿ: ಎಮರ್ಜೆನ್ಸಿ ಗೆ 75% ಸಾಕು . ಉಳಿದ 25%ರಿಟೈರ್ಮೆಂಟ್ ಗೆ ಬೀಡಿ. 8.25% ಸಿಗುತ್ತದೆ.
ಕೊನೆ ಮಾತು: EPFO 3.0 ಮಿಡಲ್ ಕ್ಲಾಸ್ ಗೆ ವರದಾನ, ಮೆಡಿಕಲ್, ಮನೆ, ಮದುವೆ, ಮದುವೆ, ಎಮರ್ಜೆನ್ಸಿ ಗೆ ದುಡ್ಡು ತಕ್ಷಣ ಸಿಗುತ್ತದೆ. ಆದ್ರೆ ಪೂರ್ತಿ ಖಾಲಿ ಮಾಡಬೇಡಿ.25% ಉಳಿದರೆನಿಮ್ಮ 60 ವರ್ಷದ ನಂತರ ನೆಮ್ಮದಿ.
ಏನಿದು EPFO 3.0 ಯೋಜನೆ? (What is EPFO 3.0?)
ಕೇಂದ್ರ ಸರ್ಕಾರವು ಪಿಎಫ್ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸಲು, ಪಾರದರ್ಶಕತೆ ತರಲು ಮತ್ತು ಉದ್ಯೋಗಿಗಳಿಗೆ ತಂತ್ರಜ್ಞಾನದ ಗರಿಷ್ಠ ಲಾಭ ನೀಡಲು ಇಪಿಎಫ್‌ಒ ವ್ಯವಸ್ಥೆಯನ್ನು ಆಧುನೀಕರಿಸುತ್ತಿದೆ. ಇದನ್ನೇ EPFO 3.0 ಎಂದು ಕರೆಯಲಾಗುತ್ತಿದ್ದು, ಇದರ ಅಡಿಯಲ್ಲಿ ಹಳೆಯ ಸಾಂಪ್ರದಾಯಿಕ ನಿಯಮಗಳನ್ನು ಕೈಬಿಟ್ಟು, ಹೊಸ ಮಾದರಿಯ ಡಿಜಿಟಲ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.
EPFO 3.0 ಬಂತು: ನಿಮ್ಮ ಪಿಎಫ್ ಹಣ ಇನ್ಮುಂದೆ ATM ಥರಾ ಸಿಗುತ್ತೆ.
ಹೌದು ಇನ್ಮುಂದೆ PF ತೆಗಿಯೋಕೆ ಆಫೀಸ್ ಸುತ್ತೋದು, ಎಂಪ್ಲಾಯರ್ ಗೆ ಫೀಸ್ ಅನ್ನೋದು ಬೇಡ.2026 ರ EPFO ಅಪ್ಡೇಟ್ಟ್ ಬಂದಿದೆ. ನಿಮ್ಮ ಜೇಬಲ್ಲಿ ಇರೋ ಫೋನ್ ಪೇ, ಗೂಗಲ್ ಪೇ ಥರಾನೇ PF ಹಣ UPI ಮೂಲಕ ತೆಗೆಯಬಹುದು.
ಕೇಂದ್ರ ಸರ್ಕಾರ ಅಕ್ಟೋಬರ್ 13 2025 ರಂದು ಈ ಹೊಸ ರೂಲ್ಸ್ ಪಾಸ್ ಮಾಡಿದೆ. 2026 ರಿಂದ ಹಂತ ಹಂತವಾಗಿ ಜಾರಿಗೆ ಬರುತ್ತಿದೆ. ಅಷ್ಟಕ್ಕೂ ಏನೇನು ಬದಲಾವಣೆ ಆಗಿದೆ? ನಿಮ್ಮ ಪೆನ್ಷನ್ ಗೆ ಡೇಂಜರ್ ಇದಿಯಾ ? ಬನ್ನಿ ನೋಡೋಣಾ.
1. ಏಳು ದೊಡ್ಡ ಬದಲಾವಣೆ - ಹಳೆ VS ಹೊಸ ರೂಲ್
. ಯಾವ ವಿಷಯ -- ಮೊದಲು ಹೇಗಿತ್ತು? -- EPFO 3.0 ನಲ್ಲಿ ಹೇಗಿದೆ?
. ಎಷ್ಟು ತೆಗಿಯಬಹುದು -- ನಿಮ್ಮ ಕೊಡುಗೆ ಮಾತ್ರ -- ನೀವು + ಕಂಪನಿ ಹಾಕಿದ ದುಡ್ಡು + ಬಡ್ಡಿ ಸೇರಿಸಿ 75%
. ಕನಿಷ್ಠ ಸರ್ವಿಸ್ -- ಮನೆಗೆ ಐದು ವರ್ಷ, ಮದುವೆಗೆ ಏಳು ವರ್ಷ -- ಎಲ್ಲದಕ್ಕೂ 12 ತಿಂಗಳು ಕೆಲಸ ಮಾಡಿದರೆ ಸಾಕು
. ಡಾಕುಮೆಂಟ್ -- ಮೆಡಿಕಲ್ ಬಿಲ್, ಮದುವೆ ಕಾರ್ಡ್ ಬೇಕಿತ್ತು. -- 75% ತೆಗಿಯೋಕೆ ಯಾವ ಪೇಪರ್ ಬೇಡ
. UPI/ATM -- ಇರಲೆ ಇಲ್ಲಾ -- PF/ATM ಕಾರ್ಡ್ + UPI ಮೂಲಕ ಇನ್ಸ್ಟಂಟ್
. ಕ್ಯಾಟಗಿರಿ -- 13 ಗೊಂದಲದ ಕಾರಣಗಳು -- 3 ಮಾತ್ರ :1 ಅಗತ್ಯ,2 ಮನೆ,3 ವಿಶೇಷ ಸಂದರ್ಭ
. ಪೆನ್ಷನ್ ಹಣ -- ಕೆಲಸ ಬಿಟ್ಟು ಎರಡು ತಿಂಗಳಿಗೆ ಸಿಗುತ್ತಿತ್ತು -- ಈಗ 36 ತಿಂಗಳು =3ವರ್ಷ ಕಾಯಬೇಕು.
. ಮಿನಿಮಮ್ ಬ್ಯಾಲೆನ್ಸ್ -- ಇರಲಿಲ್ಲ -- 25% PF ಅಕೌಂಟಿನಲ್ಲಿ ಉಳಿಸಿರಬೇಕು.
2 . UPI ಮೂಲಕ PF ಹಣ ತಾಗಿಯೋದು ಹೇಗೆ?
EPFO 3.0 ನಲ್ಲಿ "ATM ಥರ PF " ಕಾನ್ಸೆಪ್ಟ್ ಬಂದಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ