Aadhaar Seva Kendra Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ! ಆಧಾರ್ ಸೇವಾ ಕೇಂದ್ರಗಳಲ್ಲಿ 186 ಹುದ್ದೆಗಳ ಭರ್ಜರಿ ನೇಮಕಾತಿ; ಯಾವುದೇ ಅರ್ಜಿ ಶುಲ್ಕವಿಲ್ಲ!

 

ಕಡಿಮೆ ಶೈಕ್ಷಣಿಕ ಅರ್ಹತೆಯಲ್ಲಿ ಒಂದು ಸ್ಥಿರವಾದ ಮತ್ತು ಗೌರವಾನ್ವಿತ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಅಡಿಯಲ್ಲಿ ಬರುವ ಆಧಾರ್ ಸೇವಾ ಕೇಂದ್ರಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಒಟ್ಟು 186 ಆಧಾರ್ ಮೇಲ್ವಿಚಾರಕರು ಮತ್ತು ಆಪರೇಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಶೇಷವೆಂದರೆ ಈ ನೇಮಕಾತಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಈ ಹುದ್ದೆಗಳಿಗೆ ಬೇಕಾಗುವ ಅರ್ಹತೆಗಳು, ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.


ಆಧಾರ್ ಸೇವಾ ಕೇಂದ್ರ ನೇಮಕಾತಿ 2026 : 186 ಆಪರೇಟರ್ ಹುದ್ದೆ, 10th/12th/ITI ಪಾಸ್, ನಿಮ್ಮ ಜಿಲ್ಲೆಯಲ್ಲೇ ಕೆಲಸ.

UIDAI ಅಧಿಕೃತ ನೇಮಕಾತಿ! ಕರ್ನಾಟಕ ಸೇರಿ ಭಾರತದ ಎಲ್ಲಾ ರಾಜ್ಯಗಳ ಆಧಾರ್ ಸೇವಾ ಕೇಂದ್ರ ASK ಗಳಲ್ಲಿ 186 ಆಪರೇಟರ್/ಸೂಪರ್‌ವೈಸರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಶುರುವಾಗಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಸೇರಿ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇದೆ. SSLC ಪಾಸಾದ್ರೂ ₹30,000 ಸಂಬಳ ಪಕ್ಕಾ.


Aadhaar ASK Recruitment 2026 : ಸಂಪೂರ್ಣ ಮಾಹಿತಿ.

ವಿವರ  /  ಮಾಹಿತಿ

1. ಹುದ್ದೆಯ ಹೆಸರು : ಆಧಾರ್ ಆಪರೇಟರ್, ಸೂಪರ್‌ವೈಸರ್.

2. ಒಟ್ಟು ಹುದ್ದೆ : 186

3. ಕೆಲಸದ ಸ್ಥಳ : ಅಖಿಲ ಭಾರತ - ನಿಮ್ಮ ಜಿಲ್ಲೆ/ತಾಲೂಕು.

4. ವಿದ್ಯಾರ್ಹತೆ : 10ನೇ, 12ನೇ, ITI, ಡಿಪ್ಲೊಮಾ ಪಾಸ್.

5. ಕಡ್ಡಾಯ ಸರ್ಟಿಫಿಕೇಟ್ : UIDAI ಆಪರೇಟರ್/ಸೂಪರ್‌ವೈಸರ್ ಸರ್ಟಿಫಿಕೇಟ್.

6. ವಯಸ್ಸು : 18 ವರ್ಷ ಮೇಲ್ಪಟ್ಟು. ಗರಿಷ್ಠ: 35 ವರ್ಷ.

7. ವೇತನ : ₹18,000 - ₹30,000 + ಇನ್ಸೆಂಟಿವ್

8. ಅರ್ಜಿ ಶುಲ್ಕ : ಯಾವುದೇ ಶುಲ್ಕ ಇಲ್ಲ.

9. ಅರ್ಜಿ ಪ್ರಾರಂಭ : 04 ಜೂನ್ 2026.

10. ಕೊನೆಯ ದಿನಾಂಕ : 20 ಆಗಸ್ಟ್ 2026


1. ಅರ್ಹತೆ ಏನಿರಬೇಕು? 2ನೇ ಇಮೇಜ್‌ನಲ್ಲಿರೋ ಹಾಗೆ

1. ವಿದ್ಯಾರ್ಹತೆ : ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ, 12ನೇ ತರಗತಿ, ಐಟಿಐ, ಡಿಪ್ಲೊಮಾ ಪಾಸ್.

2. ಕಂಪ್ಯೂಟರ್ ಜ್ಞಾನ : ಬೇಸಿಕ್ ಕಂಪ್ಯೂಟರ್, ಇಂಟರ್ನೆಟ್ ಗೊತ್ತಿರಬೇಕು.

3. UIDAI ಸರ್ಟಿಫಿಕೇಟ್ : nia.gov.in ನಲ್ಲಿ ₹365 ಕಟ್ಟಿ ಆನ್‌ಲೈನ್ ಎಕ್ಸಾಮ್ ಪಾಸ್ ಮಾಡಿ ಸರ್ಟಿಫಿಕೇಟ್ ತೆಗೆಯಬೇಕು. ಇದು ಕಡ್ಡಾಯ.

4. ಭಾಷೆ : ಕನ್ನಡ ಓದೋದು, ಬರೆಯೋದು + ಬೇಸಿಕ್ ಇಂಗ್ಲಿಷ್.


2. ಆಯ್ಕೆ ಪ್ರಕ್ರಿಯೆ: ಪರೀಕ್ಷೆ ಇಲ್ಲ, ನೇರ ಸೆಲೆಕ್ಷನ್

1. UIDAI ಸರ್ಟಿಫಿಕೇಟ್ ಇದ್ರೆ ಸಾಕು.

2. ಡಾಕ್ಯುಮೆಂಟ್ ವೆರಿಫಿಕೇಶನ್ ಮಾತ್ರ.

3. ಮೆರಿಟ್ ಆಧಾರ - 10th/12th ಮಾರ್ಕ್ಸ್ + ಸರ್ಟಿಫಿಕೇಟ್ ಸ್ಕೋರ್.


ಅಂದ್ರೆ 18 ವರ್ಷ ತುಂಬಿದ, ಸರ್ಟಿಫಿಕೇಟ್ ಇರೋ ಎಲ್ಲರಿಗೂ ಚಾನ್ಸ್.


3. ಕೆಲಸ ಏನು? ಸಂಬಳ ಎಷ್ಟು?

ದಿನನಿತ್ಯದ ಕೆಲಸ : 

- ಹೊಸ ಆಧಾರ್ ಮಾಡೋದು, ತಿದ್ದುಪಡಿ ಮಾಡೋದು

- ಮೊಬೈಲ್, ವಿಳಾಸ ಅಪ್ಡೇಟ್

- ಮಕ್ಕಳ ಆಧಾರ್, ಬಯೋಮೆಟ್ರಿಕ್ ಅಪ್ಡೇಟ್.


4. UIDAI ಸರ್ಟಿಫಿಕೇಟ್ ತೆಗೆಯೋದು ಹೇಗೆ? 3 ಸ್ಟೆಪ್*

1. nia.gov.in ಗೆ ಹೋಗಿ "New User" ರಿಜಿಸ್ಟರ್ ಆಗಿ.

2. Operator/Supervisor Exam ಸೆಲೆಕ್ಟ್ ಮಾಡಿ ₹365 ಆನ್‌ಲೈನ್ ಪೇ ಮಾಡಿ.

3. ಮನೆಯಿಂದಲೇ ಆನ್‌ಲೈನ್ ಎಕ್ಸಾಮ್ ಬರೆಯಿರಿ. 50/100 ಪಾಸ್ ಮಾರ್ಕ್ಸ್. ರೆಸಲ್ಟ್ ತಕ್ಷಣ. ಸರ್ಟಿಫಿಕೇಟ್ ಡೌನ್‌ಲೋಡ್.


ಸಿಲಬಸ್ : ಆಧಾರ್ ಆಕ್ಟ್, ಎನ್ರೋಲ್ಮೆಂಟ್ ಪ್ರೊಸೆಸ್, ಕಂಪ್ಯೂಟರ್ ಬೇಸಿಕ್. YouTube ನಲ್ಲಿ ಫ್ರೀ ಕ್ಲಾಸ್ ಸಿಗುತ್ತೆ.

ನಿಮಗೆ ಈ ಮಾಹಿತಿ ಇಷ್ಟವಾದರೆ, ನಿಮ್ಮ ಸ್ನೇಹಿತರು ಹಾಗೂ ವಾಟ್ಸಾಪ್ ಗ್ರೂಪ್‌ಗಳಲ್ಲಿ ಉದ್ಯೋಗದ ಹುಡುಕಾಟದಲ್ಲಿರುವ 10th/12th ಪಾಸ್ ಆದ ಅಭ್ಯರ್ಥಿಗಳಿಗೆ ತಪ್ಪದೇ ಶೇರ್ ಮಾಡಿ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!